ಪೆಂಡ್ಯಾಲಾ ಹರಿಕೃಷ್ಣ (ತೆಲುಗು:పెండ్యాల హరికృష్ణ; ೧೯೮೬ಮೇ ೧೦ರಂದು ಜನನ) ಭಾರತದ ಆಂಧ್ರಪ್ರದೇಶದ ಗುಂಟೂರಿಗೆ ಸೇರಿದ ಚೆಸ್(ಚದುರಂಗ) ಆಟಗಾರ. ಹರಿಕೃಷ್ಣ ೨೦೦೧ರಲ್ಲಿ ಭಾರತದ ಅತೀ ಕಿರಿಯ ಗ್ರಾಂಡ್‌ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ೨೦೦೪ರ ನವೆಂಬರ್‌ನಲ್ಲಿ ಅವರು, ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದರು. ೨೦೦೬ರ ಆಗಸ್ಟ್‌ನಲ್ಲಿ ಅವರು ಚೆಸ್ ೯೬೦ (ಫಿಷರ್ ರಾಂಡಮ್)ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಅರ್ಕಾಡಿಜ್ ನಾಯ್‌ಡಿಸ್ಚ್ ಅವರನ್ನು ೪ .೫ -೩.೫ರಿಂದ ಸೋಲಿಸಿ ವಿಜೇತರಾದರು. == ಚಾಂಪಿಯನ್‌ಶಿಪ್‌ಗಳು == ೧೯೯೬ರಲ್ಲಿ ವಿಶ್ವ ಅಂಡರ್-೧೦ (೧೦ ವರ್ಷಕ್ಕಿಂತ ಒಳಗಿನವರು)ಚಾಂಪಿಯನ್‌ಷಿಪ್‌ ಮೆನೋರ್ಕಾ (ಸ್ಪೇನ್), ಚಿನ್ನ. ವಿಶ್ವ ಅಂಡರ್-೧೨ (೧೨ ವರ್ಷದೊಳಗಿನವರ) ವೇಗದ ಚೆಸ್ ಚಾಂಪಿಯನ್‌ಷಿಪ್, ೧೯೯೬, ಪ್ಯಾರಿಸ್, ಬೆಳ್ಳಿ ಮಕ್ಕಳ ಒಲಿಂಪಿಯಾಡ್,೧೯೯೮ ಇಸ್ತಾನ್‌ಬುಲ್, ಚಿನ್ನ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್, ೨೦೦೦, ಸಾಂಗ್ಲಿ, ಚಿನ್ನ (ಅಂಡರ್-೧೮). ಭಾರತದ ಅತೀ ಕಿರಿಯ ಇಂಟರ್‌ನ್ಯಾಷನಲ್ ಮಾಸ್ಟರ್, ೨೦೦೦. ಏಷ್ಯನ್ ಅಂಡರ್-೧೪ ಚಾಂಪಿಯನ್‌ಷಿಪ್, ೨೦೦೦, ಟೆಹ್ರಾನ್, ೨೦೦೦–೦೧, ಚಿನ್ನ. ರಾಷ್ಟ್ರೀಯ '' ಚಾಂಪಿಯನ್‌ಷಿಪ್, ೨೦೦೦, ಮುಂಬಯಿ, ಐದನೇ ಸ್ಥಾನ. ಏಷ್ಯನ್ ಕಿರಿಯರ ಚಾಂಪಿಯನ್‌ಷಿಪ್, ೨೦೦೦,ಮುಂಬಯಿ, ಬೆಳ್ಳಿ. ಚೆಸ್ ಒಲಿಂಪಿಯಾಡ್,೨೦೦೦ ಇಸ್ತಾನ್‌ಬುಲ್, ಪ್ರಥಮ ಗ್ರಾಂಡ್‌ಮಾಸ್ಟರ್()ಗೌರವ. ಕೋರಸ್ ಪಂದ್ಯಾವಳಿ, ೨೦೦೧, ವಿಜ್ಕ್ ಆನ್ ಜೀ, ಎರಡನೇ ಗೌರವ ರಾಷ್ಟ್ರೀ.ಯ '' ಚಾಂಪಿಯನ್‌ಷಿಪ್, ೨೦೦೦, ನವದೆಹಲಿ, ಐದನೇ ಸ್ಥಾನ. ಏಷ್ಯನ್ ಕಿರಿಯರ ಚಾಂಪಿಯನ್‌ಷಿಪ್,೨೦೦೧ ,ಟೆಹ್ರಾನ್, ಬೆಳ್ಳಿ. ಏಷ್ಯನ್ ಚಾಂಪಿಯನ್‌ಷಿಪ್,೨೦೦೧ ,ಕೋಲ್ಕತಾ, ೧೦ನೇ ಸ್ಥಾನ, ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ, ಅಂತಿಮ ಗೌರವ. ಭಾರತದ ಅತೀ ಕಿರಿಯ , ೨೦೦೧. ರಾನ್ ಬಾನ್ವೆಲ್ ಮಾಸ್ಟರ್ಸ್ ಪಂದ್ಯಾವಳಿ,೨೦೦೧ ,ಲಂಡನ್, ಚಿನ್ನ. ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್, ೨೦೦೧,ಲಂಡನ್, ಚಿನ್ನ. ಹೇಸ್ಟಿಂಗ್ಸ್ ಇಂಟರ್‌ನ್ಯಾಷನಲ್ ಚೆಸ್ ಕಾಂಗ್ರೆಸ್, ೨೦೦೧/೦೨, ೧ರಿಂದ-೩ರವರೆಗಿನ ಸ್ಥಾನಗಳಲ್ಲಿ ಸಮ. ವಿಶ್ವ ಕಿರಿಯರ ಚಾಂಪಿಯನ್, ೨೦೦೪. ಟಿಯಾಯುವಾನ್ ಚೆಸ್ ಪಂದ್ಯಾವಳಿ ( ವಿಭಾಗ ೧೫) ಚೀನಾದಲ್ಲಿ ೨೦೦೫ ಜುಲೈ೨೦ರಂದು, ಪ್ರಥಮ ಸ್ಥಾನ. ೯ನೇ ಎಸ್ಸೆಂಟ್ ಪಂದ್ಯಾವಳಿ ಹೂಗೆವೀನ್, ೨೦೦೫,ಪ್ರಥಮ ಸ್ಥಾನ. ಬರ್ಮ್ಯುಡಾ ಆಹ್ವಾನಿತ ಪಂದ್ಯಾವಳಿ, ೨೦೦೫, ಬೋರಿಸ್ ಗೆಲ್‌ಫ್ಯಾಂಡ್‌ಜತೆ ಮೊದಲನೇ ಸ್ಥಾನ ಹಂಚಿಕೆ. ಪ್ಯಾಂಪ್‌ಲೋನಾ ಅಂತಾರಾಷ್ಟ್ರೀಯ ಪಂದ್ಯಾವಳಿ, ೨೦೦೫, ಐವಾನ್ ಚೆಪಾರಿನೋವ್‌ಜತೆ ಎರಡನೇ ಸ್ಥಾನ ಹಂಚಿಕೆ. ರೈಕ್‌ಜಾವಿಕ್ ಓಪನ್, ೨೦೦೬,ಪ್ರಥಮ ಸ್ಥಾನ ಹಂಚಿಕೆ ೪ನೇ ಮಾರ್ಕ್ಸ್ ಗ್ಯೋರ್ಗಿ ಸ್ಮಾರಕ ಪಂದ್ಯಾವಳಿ,ಹಂಗರಿ ೨೦೦೬, ಪ್ರಥಮ ಸ್ಥಾನ ಆರ್ಡಿಕ್ಸ್ ಓಪನ್ (ವೇಗದ ಚೆಸ್) - ಮೂರನೇ ಸ್ಥಾನ ಹಂಚಿಕೆ ೨೦೦೬ರಲ್ಲಿ ಮೇನ್ಜ್‌ನಲ್ಲಿ ಆರ್ಕಾಡಿ ನಾಯ್‌ಡಿಸ್ಚ್ ಅವರನ್ನು ಸೋಲಿಸಿ, ಚೆಸ್೯೬೦ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟವನ್ನು ಗಳಿಸಿದರು. == ಗಮನಾರ್ಹ ಚೆಸ್ ಪಂದ್ಯಗಳು == ಪೆಂಟಾಲ ಹರಿಕೃಷ್ಣ ಜ್ಹೊಂಗ್ ಜ್ಹಂಗ್, ಪ್ರೀಮಿಯರ್ 2002, ಫ್ರೆಂಚ್ ಢಿಫೆನ್ಸ್: ನೋರ್ಮಲ್ ವೇರಿಯೇಷನ್ (C00), 1-0 * ಪೆಂಟಾಲ ಹರಿಕೃಷ್ಣ ಲಿವಿವು ಡೈಟರ್ ನಿಸಿಪಿಯಾನು, ಪುಣೆ ಸೂಪರ್ 2004, ನಿಮ್ಜೊ-ಇಂಡಿಯನ್ [ಡಿಫೆನ್ಸ್: ಕ್ಲಾಸ್ಸಿಕಲ್ ವೇರಿಯೇಷನ್ (E32), 1-0 * ಪೆಂಟಾಲ ಹರಿಕೃಷ್ಣ ಕ್ಸು ಜುನ್, ವರ್ಲ್ಡ್ ಚಾಂಪಿಯನ್‌ಷಿಪ್ ನಾಕ್‌ಔಟ್ ಟೂರ್ನಮೆಂಟ್ 2004, ಬೆನೋನಿ ಡಿಫೆನ್ಸ್: ತೈಮನೋವ್ ವೇರಿಯೇಷನ್ (A67), 1-0 ಪೆಂಟಾಲ ಹರಿಕೃಷ್ಣ ಲೈನಿಯರ್ ಡಾಮಿನ್‌ಗೆಜ್-ಪೆರೆಜ್,ಬರ್ಮುಡಾ 2005, ಕ್ಯಾರೊ-ಕಾನ್ ಡಿಫೆನ್ಸ್: ಆಕ್ಸಿಲರೇಟೆಡ್ ಪಾನೋವ್ ಅಟ್ಯಾಕ್, ಮಾಡರ್ನ್ ವೇರಿಯೇಷನ್(B10), 1-0 ಪೆಂಟಾಲ ಹರಿಕೃಷ್ಣ vsಶಾಕ್ರಿಯಾರ್ ಮಮೆಡ್‌ಯಾರಕವ್, ಏರೋಸ್‌ವಿಟ್ ಟೂರ್ನಮೆಂಟ್ 2006, ಫೋರ್ ನೈಟ್ಸ್ ಗೇಮ್: ಸ್ಕಾಚ್ ವೇರಿಯೇಷನ್, ಕ್ರಾಸ್ ಗ್ಯಾಂಬಿಟ್ (C47), 1-0 ನಿಜೆಲ್ ಶಾರ್ಟ್ ಪೆಂಟಾಲ ಹರಿಕೃಷ್ಣ, ಮಾಂಟ್ರಿಯಲ್ ಇಂಟರ್‌ನ್ಯಾಶನಲ್ 2007, ರಷ್ಯನ್ ಗೇಮ್: ಫ್ರೆಂಚ್ ಅಟ್ಯಾಕ್ (C42), 0-1 == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಹರಿಕೃಷ್ಣ ಸೈಟ್ 2011-10-02 ವೇಬ್ಯಾಕ್ ಮೆಷಿನ್ ನಲ್ಲಿ. . ಟೆಂಪ್ಲೇಟು: ಪೆಂಡ್ಯಾಲ ಹರಿಕೃಷ್ಣ ಎಟ್ 365Chess. ಲ್ಯಾಕ್ ಆಫ್ ಸ್ಪಾನ್ಸರ್ಸ್ ಮೆ ಫೋರ್ಸ್ ಹರಿಕೃಷ್ಣ ಟು ಕ್ವಿಟ್ ಚೆಸ್ ಆನಂದ್ ಫೆಸಿಲಿಟೇಟ್ಸ್ ಹರಿಕೃಷ್ಣ 2007-09-16 ವೇಬ್ಯಾಕ್ ಮೆಷಿನ್ ನಲ್ಲಿ. ಸ್ಟಾಟಿಸ್ಟಿಕ್ಸ್ ಎಟ್ . ರೇಟಿಂಗ್ ಡಾಟಾ 2006-10-19 ವೇಬ್ಯಾಕ್ ಮೆಷಿನ್ ನಲ್ಲಿ. ಇಂಟರ್‌ವ್ಯೂ ವಿತ್ ಗ್ರಾಂಡ್‌ಮಾಸ್ಟರ್ ಹರಿಕೃಷ್ಣ